ಮುಚ್ಚಿ

ಪ್ರವಾಸೋದ್ಯಮ

ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರವುಕರ್ನಾಟಕವನ್ನು ಭಾರತದಅತ್ಯಂತ ಜನಪ್ರಿಯ ಪ್ರವಾಸೀ ತಾಣಗಳ ಪಟ್ಟಿಯಲ್ಲಿ ಸೇರ್ಪಡಿಸುವ ನಿಟ್ಟಿನಲ್ಲಿ ಅನೇಕ ಪಾಲಿಸಿಗಳನ್ನು ರಚಿಸುವ ಮೂಲಕ ಪ್ರವಾಸೀ ತಾಣಗಳಲ್ಲಿ ಸಂರಚನೆಯ ಅಭಿವೃದ್ಧಿ, ಉತ್ತಮ ಉದ್ಯೋಗಾವಕಾಶಗಳಿಗಾಗಿ ಕೌಶಲ್ಯಗಳ ಅಭಿವೃದ್ಧಿ, ಬೃಹತ್ ಸುತ್ತಾಟಗಳ ಅಭಿವೃದ್ಧಿ ಮತ್ತುಅಚಿತಿಮ ಮೈಲಿಯ ಸಂಪರ್ಕಗಳನ್ನು ಸಾಧಿಸುವ ದಿಸೆಯಲ್ಲಿ ಕಾರ್ಯನಿರತವಾಗಿದೆ. ಪಾಲಿಸಿಗಳ ರಚನೆಯ ಮೂಲಕ ದೊರಕುವ ಪ್ರೋತ್ಸಾಹಧನಗಳು, ಇತ್ಯಾದಿಗಳಂತಹ ಆರ್ಥಿಕ ನೆರವನ್ನೂ ಸಹ ಇದುಒದಗಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:
ಪ್ರವಾಸಿ ಮಾಹಿತಿ ಕೇಂದ್ರ,
ಓಪನ್ ಏರ್ ಥಿಯೇಟರ್ ಆವರ್ಣ
ಕಾಲೇಜ್ ರಸ್ತೆ, ಧಾರವಾಡ
ದೂರವಾಣಿ: 0836-2744522