ಜಿಲ್ಲೆಯ ಬಗ್ಗೆ
ಧಾರವಾಡ ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಬಾಗದಲ್ಲಿ ಇದೆ ಮತ್ತು ಧಾರವಾಡ ಪುರಸಭೆ ಆಡಳಿತ ಕೇಂದ್ರದ ಜೊತೆಗೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿದೆ. ಧಾರವಾಡ ಜಿಲ್ಲೆಯು ೫ ತಾಲ್ಲೂಕುಗಳಳ್ಳಿ ವಿಂಗಡಿಸಲಾಗಿದೆ ಅವುಗಳು, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ.
ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.