ಮುಚ್ಚಿ

ವಿದ್ಯುತ್ ಸರಬರಾಜು

ಧಾರವಾಡ ಜಿಲ್ಲಾದ್ಯಂತ ಹೆಸ್ಕಾಂ ವಿದ್ಯುತನ್ನು ಪೂರೈಸುತ್ತದೆ ಮತ್ತು ಬೇರೆ ಜಿಲ್ಲೆ ಆದಂಥ ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ವಿದ್ಯುತ್ ಪೂರೈಕೆ ಕಾರ್ಯವನ್ನು ನಿಭಾಯಿಸುತ್ತಿದೆ.

ಆನ್ಲೈನ್ ಮುಖಾಂತರ ಬಿಲ್ ಪಾವತಿಸಲು ಇಲ್ಲಿ ಒತ್ತಿ ಹೆಸ್ಕಾಂ ಗ್ರಾಹಕರ ಸಂಪರ್ಕ ಕೊಂಡಿ

ಭೇಟಿ: https://hescom.karnataka.gov.in/

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕಾರ್ಪೊರೇಟ್ ಕಚೇರಿ, ಹೆಸ್ಕಾಂ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಕಚೇರಿ ಪಕ್ಕ, ನವನಗರ, ಪಿ.ಬಿ ರಸ್ತೆ, ಹುಬ್ಬಳ್ಳಿ-580025
ಸ್ಥಳ : ನವನಗರ, ಹುಬ್ಬಳ್ಳಿ | ನಗರ : ಹುಬ್ಬಳ್ಳಿ | ಪಿನ್ ಕೋಡ್ : 580025
ದೂರವಾಣಿ : 0836-2223907 | ಇಮೇಲ್ : md[dot]hescom[dot]kn[at]gmail[dot]com