ಕೋವಿಡ್ 19 ಡೈಲಿ ಮೀಡಿಯಾ ಬುಲ್ಲೆಟಿನ್
ಪ್ರಕಟಿಸಿದ ದಿನಾಂಕ: 12/01/2022ಕೋವಿಡ್ 19 ಡೈಲಿ ಮೀಡಿಯಾ ಬುಲ್ಲೆಟಿನ್ 04-11-2022
ಇನ್ನಷ್ಟು ವಿವರಬಿಲ್ ಪಾವತಿಸಿ
ಪ್ರಕಟಿಸಿದ ದಿನಾಂಕ: 28/07/2018ನಾಗರಿಕರು ಕರ್ನಾಟಕ-ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಅಥವಾ ಕೆಳಗೆ ನಮೂದಿಸಿದ ವೆಬ್‌ಸೈಟ್‌ನಲ್ಲಿ ಬಿಲ್‌ಗಳನ್ನು ಪಾವತಿಸಬಹುದು. ಕರ್ನಾಟಕ-ಒನ್ ಯೋಜನೆಯು ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ನಾಗರಿಕ ಸ್ನೇಹಿ ರೀತಿಯಲ್ಲಿ ಒದಗಿಸುತ್ತದೆ. ಕರ್ನಾಟಕ ಒನ್ ಯೋಜನೆಯ ದೂರದೃಷ್ಟಿಯು ಒಂದೇ ವೇದಿಕೆಯಡಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು, ಮಾಹಿತಿ ತಂತ್ರಜ್ಙಾನ ಉಪಕರಣಗಳನ್ನು ಬಳಸಿ, ವಿವಿಧ ವಿತರಣಾ ವಾಹಿನಿಗಳ ಮೂಲಕ, ಯಾವಾಗಲಾದರೂ, ಎಲ್ಲಿಯಾದರೂ ಸೇವೆಗಳನ್ನು ಲಭಿಸುವಂತೆ ಮಾಡುವುದರ ಜೊತೆಗೆ ಸಮಗ್ರ, ಅನುಕೂಲಕರ, ನ್ಯಾಯೋಚಿತ, […]
ಇನ್ನಷ್ಟು ವಿವರಸಾರ್ವಜನಿಕ ದೂರುಗಳ
ಪ್ರಕಟಿಸಿದ ದಿನಾಂಕ: 19/03/2018ಇಜನಸ್ಪ್ಂದನ ಕರ್ನಾಟಕ ಸರ್ಕಾರ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮಾನಿಟರಿಂಗ್ ಸಿಸ್ಟಮ್
ಇನ್ನಷ್ಟು ವಿವರವಿದ್ಯುತ್ ಸರಬರಾಜು
ಪ್ರಕಟಿಸಿದ ದಿನಾಂಕ: 19/03/2018ಧಾರವಾಡ ಜಿಲ್ಲಾದ್ಯಂತ ಹೆಸ್ಕಾಂ ವಿದ್ಯುತನ್ನು ಪೂರೈಸುತ್ತದೆ ಮತ್ತು ಬೇರೆ ಜಿಲ್ಲೆ ಆದಂಥ ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ವಿದ್ಯುತ್ ಪೂರೈಕೆ ಕಾರ್ಯವನ್ನು ನಿಭಾಯಿಸುತ್ತಿದೆ. ಆನ್ಲೈನ್ ಮುಖಾಂತರ ಬಿಲ್ ಪಾವತಿಸಲು ಇಲ್ಲಿ ಒತ್ತಿ ಹೆಸ್ಕಾಂ ಗ್ರಾಹಕರ ಸಂಪರ್ಕ ಕೊಂಡಿ
ಇನ್ನಷ್ಟು ವಿವರ