ನೇಮಕಾತಿ
Filter Past ನೇಮಕಾತಿ
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ | ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಸಂಬಂಧಿಸಿದಂತೆ, ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ |
29/01/2026 | 12/02/2026 | ನೋಟ (9 MB) |
| ಬಾಲಕಾರ್ಮಿಕ ಯೋಜನೆಗಾಗಿ ಅಕೌಂಟೆಂಟ್ ಕಮ್ ಅಸಿಸ್ಟೆಂಟ್ ನೇಮಕಾತಿ | ರಾಜ್ಯ ಬಾಲಕಾರ್ಮಿಕ ನಿರ್ಮೂಲನೆ ಕ್ರಿಯಾಯೋಜನೆ ಅನ್ವಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಿಬ್ಬಂದಿ ಲೆಕ್ಕಿಗ ಕಂ ಸಹಾಯಕರನ್ನು ನೇಮಕಾತಿ ಮಾಡುವ ಕುರಿತು. |
16/02/2024 | 28/02/2024 | ನೋಟ (535 KB) |
| ತಾಲೂಕಾ ಎಂ.ಐ.ಎಸ್. ಸಂಯೋಜಕರು | ಜಿಲ್ಲಾ ಪಂಚಾಯತ್, ಧಾರವಾಡ, ಕರ್ನಾಟಕ ರಾಜ್ಯದ ತಾಲೂಕು MIS ಸಂಯೋಜಕ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ತಾಲೂಕಾ ಸಂಯೋಜಕರು | ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಂಯೋಜಕರ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ತಾಂತ್ರಿಕ ಸಹಾಯಕರು ಕೃಷಿ / ಅರಣ್ಯ | ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಹಾಯಕ (ಕೃಷಿ/ಅರಣ್ಯ) ಹುದ್ದೆಗಳಿಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ತಾಲೂಕಾ ಐ.ಇ.ಸಿ. ಸಂಯೋಜಕರು | ಜಿಲ್ಲಾ ಪಂಚಾಯತ್, ಧಾರವಾಡ, ತಾಲೂಕು ಐ ಇ ಸಿ ಸಂಯೋಜಕ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ | ಜಿಲ್ಲಾ ಪಂಚಾಯತ್, ಧಾರವಾಡ ಡಾಟಾ ಎಂಟ್ರಿ ಆಪರೇಟರ್ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ತಾಲೂಕಾ ತಾಂತ್ರಿಕ ಸಹಾಯಕರು TA (ಸಿವಿಲ್) | ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಹಾಯಕ ಇಂಜಿನಿಯರ್ (ಟಿಎಇ-ಸಿವಿಲ್) (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ |
24/01/2022 | 10/02/2022 | ನೋಟ (737 KB) |
| ಎ ಡಿ ಪಿ ಸಿ ಮತ್ತು ಡಿ ಐ ಇ ಸಿ ನೇಮಕಾತಿ | ಜಿಲ್ಲಾ ಪಂಚಾಯತ್, ಧಾರವಾಡ ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ (ADPC) ಮತ್ತು ಜಿಲ್ಲಾ ಐ.ಇ.ಸಿ. ಸಂಯೋಜಕರು (DIEC) ಹುದ್ದೆಗಳಿಗೆ (ಹೊರಗುತ್ತಿಗೆ ಆಧಾರ) ಅರ್ಜಿ |
24/01/2022 | 10/02/2022 | ನೋಟ (737 KB) |
| ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಆಡಳಿತಾತ್ಮಕ ಸಹಾಯಕರು ಹುದ್ದೆಗಳ ನೇಮಕಾತಿ | ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಆಡಳಿತಾತ್ಮಕ ಸಹಾಯಕರು ಹುದ್ದೆಗಳ ನೇಮಕಾತಿ |
07/01/2022 | 17/01/2022 | ನೋಟ (440 KB) |