ಮುಚ್ಚಿ

ಪ್ರಕಟಣೆಗಳು

Filter Past ಪ್ರಕಟಣೆಗಳು

To
ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ

ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ

ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

12/03/2026 20/03/2026 ನೋಟ (529 KB)
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆಯ ಫಲಾನುಭವಿಗಳ ಆಯ್ಕೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿಕೆ 11/02/2026 15/03/2026 ನೋಟ (420 KB) ನೋಟ (252 KB)
ಜಿಲ್ಲಾ ಪಂಚಾಯತ್ ಯೋಜನೆ 2025-26 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ
2025 206 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳು ಮತ್ತು
ರಾಜ್ಯ ವಲಯದ ನಾಲ್ಕು ಚಕ್ರದ ವಾಹನ ಯೋಜನೆ ಪಡೆಯಲು 
ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

(more…)

09/09/2025 08/10/2025 ನೋಟ (778 KB) Model DPR for Fish Transport Vehicle 2025-26 (417 KB)
2024 ರ ಲೋಕಸಭಾ ಚುನಾವಣೆಯ ಸೂಚನೆ

2024 ರ ಲೋಕಸಭಾ ಚುನಾವಣೆಯ ಸೂಚನೆ

12/04/2024 19/04/2024 ನೋಟ (2 MB)
ಬಾಲಕಾರ್ಮಿಕ ಯೋಜನೆಗಾಗಿ ಅಕೌಂಟೆಂಟ್ ಕಮ್ ಅಸಿಸ್ಟೆಂಟ್ ನೇಮಕಾತಿ

ರಾಜ್ಯ ಬಾಲಕಾರ್ಮಿಕ ನಿರ್ಮೂಲನೆ ಕ್ರಿಯಾಯೋಜನೆ ಅನ್ವಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಿಬ್ಬಂದಿ ಲೆಕ್ಕಿಗ ಕಂ ಸಹಾಯಕರನ್ನು ನೇಮಕಾತಿ ಮಾಡುವ ಕುರಿತು.

16/02/2024 28/02/2024 ನೋಟ (535 KB)
ತಾಲೂಕಾ ಎಂ.ಐ.ಎಸ್. ಸಂಯೋಜಕರು

ಜಿಲ್ಲಾ ಪಂಚಾಯತ್, ಧಾರವಾಡ, ಕರ್ನಾಟಕ ರಾಜ್ಯದ ತಾಲೂಕು MIS ಸಂಯೋಜಕ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ

24/01/2022 10/02/2022 ನೋಟ (737 KB)
ತಾಲೂಕಾ ಸಂಯೋಜಕರು

ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಂಯೋಜಕರ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ

24/01/2022 10/02/2022 ನೋಟ (737 KB)
ತಾಂತ್ರಿಕ ಸಹಾಯಕರು ಕೃಷಿ / ಅರಣ್ಯ

ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಹಾಯಕ (ಕೃಷಿ/ಅರಣ್ಯ) ಹುದ್ದೆಗಳಿಗೆ ಅರ್ಜಿ

24/01/2022 10/02/2022 ನೋಟ (737 KB)
ತಾಲೂಕಾ ಐ.ಇ.ಸಿ. ಸಂಯೋಜಕರು

ಜಿಲ್ಲಾ ಪಂಚಾಯತ್, ಧಾರವಾಡ, ತಾಲೂಕು ಐ ಇ ಸಿ ಸಂಯೋಜಕ (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ

24/01/2022 10/02/2022 ನೋಟ (737 KB)
ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ

ಜಿಲ್ಲಾ ಪಂಚಾಯತ್, ಧಾರವಾಡ ಡಾಟಾ ಎಂಟ್ರಿ ಆಪರೇಟರ್ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ

24/01/2022 10/02/2022 ನೋಟ (737 KB)
ತಾಲೂಕಾ ತಾಂತ್ರಿಕ ಸಹಾಯಕರು TA (ಸಿವಿಲ್)

ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಹಾಯಕ ಇಂಜಿನಿಯರ್ (ಟಿಎಇ-ಸಿವಿಲ್) (ಹೊರಗುತ್ತಿಗೆ ಆಧಾರದ) ಹುದ್ದೆಗೆ ಅರ್ಜಿ

24/01/2022 10/02/2022 ನೋಟ (737 KB)
ಎ ಡಿ ಪಿ ಸಿ ಮತ್ತು ಡಿ ಐ ಇ ಸಿ ನೇಮಕಾತಿ

ಜಿಲ್ಲಾ ಪಂಚಾಯತ್, ಧಾರವಾಡ ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ (ADPC) ಮತ್ತು ಜಿಲ್ಲಾ ಐ.ಇ.ಸಿ. ಸಂಯೋಜಕರು (DIEC) ಹುದ್ದೆಗಳಿಗೆ (ಹೊರಗುತ್ತಿಗೆ ಆಧಾರ) ಅರ್ಜಿ

24/01/2022 10/02/2022 ನೋಟ (737 KB)