ನೇಮಕಾತಿ
Filter Past ನೇಮಕಾತಿ
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ | ಮಾನಸಿಕ ಆರೋಗ್ಯ ಸಲಹೆಗಾರರಾಗಿ 'ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ' ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ
|
11/08/2026 | 17/08/2026 | ನೋಟ (231 KB) |
| ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ 2026 | ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ No of Posts: 12 |
28/07/2026 | 07/08/2026 | ನೋಟ (344 KB) |
| ಗುತ್ತಿಗೆ ಆಧಾರದ ಮೇಲೆ ಫಾರ್ಮಾಸಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ 2026 | ಗುತ್ತಿಗೆ ಆಧಾರದ ಮೇಲೆ ಫಾರ್ಮಾಸಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ 2026 : 01 ಹುದ್ದೆ |
28/07/2026 | 07/08/2026 | ನೋಟ (344 KB) |
| ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ 2026 | ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ No of Post: 01 |
28/07/2026 | 07/08/2026 | ನೋಟ (344 KB) |
| ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ | ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
Click Here for Applying
|
22/06/2026 | 30/06/2026 | ನೋಟ (769 KB) |
| ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ | ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ
Click Here for Applying
|
22/06/2026 | 30/06/2026 | ನೋಟ (769 KB) |
| ಗುತ್ತಿಗೆ ಆಧಾರದ ಮೇಲೆ Health Inspecting Officer ಹುದ್ದೆಗೆ ಅರ್ಜಿ | ಗುತ್ತಿಗೆ ಆಧಾರದ ಮೇಲೆ Health Inspecting Officer ಹುದ್ದೆಗೆ ಅರ್ಜಿ |
22/06/2026 | 30/06/2026 | ನೋಟ (769 KB) |
| ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ | ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ
Click Here for Applying
|
22/06/2026 | 30/06/2026 | ನೋಟ (769 KB) |
| ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ | ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ
|
12/03/2026 | 20/03/2026 | ನೋಟ (529 KB) |
| ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ | ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಸಂಬಂಧಿಸಿದಂತೆ, ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ |
29/01/2026 | 12/02/2026 | ನೋಟ (9 MB) |
| ಬಾಲಕಾರ್ಮಿಕ ಯೋಜನೆಗಾಗಿ ಅಕೌಂಟೆಂಟ್ ಕಮ್ ಅಸಿಸ್ಟೆಂಟ್ ನೇಮಕಾತಿ | ರಾಜ್ಯ ಬಾಲಕಾರ್ಮಿಕ ನಿರ್ಮೂಲನೆ ಕ್ರಿಯಾಯೋಜನೆ ಅನ್ವಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಿಬ್ಬಂದಿ ಲೆಕ್ಕಿಗ ಕಂ ಸಹಾಯಕರನ್ನು ನೇಮಕಾತಿ ಮಾಡುವ ಕುರಿತು. |
16/02/2024 | 28/02/2024 | ನೋಟ (535 KB) |
| ತಾಂತ್ರಿಕ ಸಹಾಯಕರು ಕೃಷಿ / ಅರಣ್ಯ | ಜಿಲ್ಲಾ ಪಂಚಾಯತ್, ಧಾರವಾಡ ತಾಂತ್ರಿಕ ಸಹಾಯಕ (ಕೃಷಿ/ಅರಣ್ಯ) ಹುದ್ದೆಗಳಿಗೆ ಅರ್ಜಿ |
24/01/2022 | 10/02/2022 | ನೋಟ (737 KB) |
