ಪ್ರಕಟಣೆಗಳು
Filter Past ಪ್ರಕಟಣೆಗಳು
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಜಿಲ್ಲಾ ಪಂಚಾಯತ್ ಯೋಜನೆ 2026-27 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ | 2026-27 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆಗಳಿಗೆ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ |
01/08/2026 | 31/08/2026 | ನೋಟ (496 KB) Matsyavahini_eRickshaw_Applform (354 KB) |
| 2026-27ನೇ ಸಾಲಿನಲ್ಲಿ ಕೆರೆ ಹಾಗೂ ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನಿನ ಮರಿಗಳ ಪಾಲನೆಗೆ ಸಹಾಯಧನ | 2026-27ನೇ ಸಾಲಿನಲ್ಲಿ ಕೆರೆ ಹಾಗೂ ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನಿನ ಮರಿಗಳ ಪಾಲನೆಗೆ ಸಹಾಯಧನ |
01/08/2026 | 31/08/2026 | ನೋಟ (254 KB) |
| ಗ್ರಾಮಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು ಯೋಜನೆಯ ಅರ್ಜಿ ಧಾರವಾಡ 2026-27 | ಗ್ರಾಮಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು” ಯೋಜನೆಯ ಅರ್ಜಿ ಧಾರವಾಡ 2026-27 |
01/08/2026 | 31/08/2026 | ನೋಟ (254 KB) |
| 2026-27ನೇ ಸಾಲಿನ ಜಿಲ್ಲಾ ವಲಯದ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಮೀನು ಮರಿ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ | 01/08/2026 | 31/08/2026 | ನೋಟ (254 KB) | |
| ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ | ಮಾನಸಿಕ ಆರೋಗ್ಯ ಸಲಹೆಗಾರರಾಗಿ 'ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ' ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ
|
11/08/2026 | 17/08/2026 | ನೋಟ (231 KB) |
| ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆಯ ಫಲಾನುಭವಿಗಳ ಆಯ್ಕೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿಕೆ | 11/02/2026 | 15/03/2026 | ನೋಟ (420 KB) ನೋಟ (252 KB) | |
| ಜಿಲ್ಲಾ ಪಂಚಾಯತ್ ಯೋಜನೆ 2025-26 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ | 2025 206 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳು ಮತ್ತು
ರಾಜ್ಯ ವಲಯದ ನಾಲ್ಕು ಚಕ್ರದ ವಾಹನ ಯೋಜನೆ ಪಡೆಯಲು
ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
|
09/09/2025 | 08/10/2025 | ನೋಟ (778 KB) Model DPR for Fish Transport Vehicle 2025-26 (417 KB) |
| 2024 ರ ಲೋಕಸಭಾ ಚುನಾವಣೆಯ ಸೂಚನೆ | 2024 ರ ಲೋಕಸಭಾ ಚುನಾವಣೆಯ ಸೂಚನೆ |
12/04/2024 | 19/04/2024 | ನೋಟ (2 MB) |