ಪ್ರಕಟಣೆಗಳು

Filter Past ಪ್ರಕಟಣೆಗಳು

To
ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಮರು ಪ್ರಕಟಣೆ – ಮಾನಸಿಕ ಆರೋಗ್ಯದ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ

ಮರು ಪ್ರಕಟಣೆ – ಮಾನಸಿಕ ಆರೋಗ್ಯ ಸಲಹೆಗಾರರಾಗಿ ‘ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ’ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

17/09/2026 28/09/2026 ನೋಟ (271 KB)
ಜಿಲ್ಲಾ ಪಂಚಾಯತ್ ಯೋಜನೆ 2026-27 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ
2026-27 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ
ಯೋಜನೆಗಳಿಗೆ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ

Click Here for Applying

01/08/2026 31/08/2026 ನೋಟ (496 KB) Matsyavahini_eRickshaw_Applform (354 KB)
2026-27ನೇ ಸಾಲಿನಲ್ಲಿ ಕೆರೆ ಹಾಗೂ ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನಿನ ಮರಿಗಳ ಪಾಲನೆಗೆ ಸಹಾಯಧನ

2026-27ನೇ ಸಾಲಿನಲ್ಲಿ ಕೆರೆ ಹಾಗೂ ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನಿನ ಮರಿಗಳ ಪಾಲನೆಗೆ ಸಹಾಯಧನ

Click Here

01/08/2026 31/08/2026 ನೋಟ (254 KB)
ಗ್ರಾಮಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು ಯೋಜನೆಯ ಅರ್ಜಿ ಧಾರವಾಡ 2026-27

ಗ್ರಾಮಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು” ಯೋಜನೆಯ ಅರ್ಜಿ ಧಾರವಾಡ 2026-27

Click Here

01/08/2026 31/08/2026 ನೋಟ (254 KB)
2026-27ನೇ ಸಾಲಿನ ಜಿಲ್ಲಾ ವಲಯದ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಮೀನು ಮರಿ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ
 

2026-27ನೇ ಸಾಲಿನ ಜಿಲ್ಲಾ ವಲಯದ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಮೀನು ಮರಿ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ

Click Here

01/08/2026 31/08/2026 ನೋಟ (254 KB)
ನಮ್ಮ ಕ್ಲಿನಿಕ್ – Staff Nurse, Lab Technician ಮತ್ತು Health Inspecting Officer ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ

ನಮ್ಮ ಕ್ಲಿನಿಕ್ – Staff Nurse, Lab Technician ಮತ್ತು Health Inspecting Officer ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ

21/08/2026 28/08/2026 ನೋಟ (613 KB)
ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ
ಮಾನಸಿಕ ಆರೋಗ್ಯ ಸಲಹೆಗಾರರಾಗಿ 'ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ' ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

 

11/08/2026 17/08/2026 ನೋಟ (231 KB)
ವಾಹನ ಟೆಂಡರ್, ಬಿಇಒ ಕಲಘಟಗಿ

ವಾಹನ ಟೆಂಡರ್, ಬಿಇಒ ಕಲಘಟಗಿ

28/04/2026 16/05/2026 ನೋಟ (162 KB)
ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ

ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕಾತಿ ನಮ್ಮ ಕ್ಲಿನಿಕ್ ಹಾಗೂ ಮೊಬೈಲ್ ಹೆಲ್ತ್ ಘಟಕಕ್ಕೆ ಧಾರವಾಡ ಜಿಲ್ಲೆಯಲ್ಲಿ

ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

12/03/2026 20/03/2026 ನೋಟ (529 KB)
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆಯ ಫಲಾನುಭವಿಗಳ ಆಯ್ಕೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿಕೆ 11/02/2026 15/03/2026 ನೋಟ (420 KB) ನೋಟ (252 KB)
ಜಿಲ್ಲಾ ಪಂಚಾಯತ್ ಯೋಜನೆ 2025-26 ರ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ
2025 206 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳು ಮತ್ತು
ರಾಜ್ಯ ವಲಯದ ನಾಲ್ಕು ಚಕ್ರದ ವಾಹನ ಯೋಜನೆ ಪಡೆಯಲು 
ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

(more…)

09/09/2025 08/10/2025 ನೋಟ (778 KB) Model DPR for Fish Transport Vehicle 2025-26 (417 KB)
2024 ರ ಲೋಕಸಭಾ ಚುನಾವಣೆಯ ಸೂಚನೆ

2024 ರ ಲೋಕಸಭಾ ಚುನಾವಣೆಯ ಸೂಚನೆ

12/04/2024 19/04/2024 ನೋಟ (2 MB)