ಮುಚ್ಚಿ

ಐತಿಹಾಸಿಕ

ಫಿಲ್ಟರ್:
ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ
ನವಲಗುಂದ ತಾಲೂಕಿನ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ
ವರ್ಗ ಐತಿಹಾಸಿಕ, ಧಾರ್ಮಿಕ

ಚಾಲುಕ್ಯ ದೊರೆ (೧೦೫೦) ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪ (೯೦೨) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ…

ಶ್ರೀ ತಂಬೂರ್ ಬಸವಣ್ಣ ದೇವಸ್ಥಾನ
ತಂಬೂರ ಬಸವಣ್ಣನ ದೇವಸ್ಥಾನ, ಕಲಘಟಗಿ
ವರ್ಗ ಐತಿಹಾಸಿಕ, ಧಾರ್ಮಿಕ

ತಂಬೂರ ಗ್ರಾಮವು ಕಲಘಟಗಿಯಿಂದ ಯಲ್ಲಾಪೂರ ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಿದರೆ ಬಲಭಾಗಕ್ಕೆ ಸಿಗುವದೇ ತಂಬೂರ ಗ್ರಾಮ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ…

ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ
ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ
ವರ್ಗ ಐತಿಹಾಸಿಕ, ಧಾರ್ಮಿಕ

ಧಾರವಾಡದಿಂದ ೪೦ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೦ ಕಿ.ಮೀ. ದೂರದಲ್ಲಿರುವ ಕುಂದಗೋಳ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ…

ಚಂದ್ರಮೌಳೇಶ್ವರ ದೇವಸ್ಥಾನ
ಚಂದ್ರಮೌಳೇಶ್ವರ ದೇವಸ್ಥಾನ
ವರ್ಗ ಐತಿಹಾಸಿಕ

ಕ್ರಿ.ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ…