-
ತಪೋವನ ಧಾರವಾಡವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಆಧ್ಯಾತ್ಮ, ಸಾಂಸ್ಕೃತಿಕ ಯೋಗ ಕೇಂದ್ರವಾಗಿ ಸದಾ ಶಾಂತಿ ಹಾಗೂ ತನ್ಮಯತೆಯ ವಾತಾವರಣ ಹೊರಸೂಸುವ ತಪೋವನ, ತನ್ನದೇ ಆದ ಮಹತ್ವ ಹೊಂದಿದೆ. ಯೋಗ ಮತ್ತು ಆಧ್ಯಾತ್ಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ…
-
ಸಾಧನಕೇರಿ ಉದ್ಯಾನವನ ಧಾರವಾಡವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಮಹಾನ್ ಕವಿ ಜ್ಞಾನಪೀಠ ಪುರಸ್ಕೃತ ಡಾ|| ದ.ರಾ. ಬೇಂದ್ರೆ ಗೌರವಿಸುವ ಉದ್ಯಾನವನ. ಧಾರವಾಡ ನಗರದಿಂದ ಗೋವಾ ಮಾರ್ಗವಾಗಿ ೩ ಕಿ.ಮೀ. ಅಂತರದಲ್ಲಿರುವ ಸಾಧನಕೇರಿಗೆ ಬಂದರೆ ಉದ್ಯಾನವನ ಕಾಣಬಹುದು….
-
ನವಲಗುಂದ ತಾಲೂಕಿನ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನವರ್ಗ ಐತಿಹಾಸಿಕ, ಧಾರ್ಮಿಕಚಾಲುಕ್ಯ ದೊರೆ (೧೦೫೦) ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪ (೯೦೨) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ…
-
ತಂಬೂರ ಬಸವಣ್ಣನ ದೇವಸ್ಥಾನ, ಕಲಘಟಗಿವರ್ಗ ಐತಿಹಾಸಿಕ, ಧಾರ್ಮಿಕತಂಬೂರ ಗ್ರಾಮವು ಕಲಘಟಗಿಯಿಂದ ಯಲ್ಲಾಪೂರ ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಿದರೆ ಬಲಭಾಗಕ್ಕೆ ಸಿಗುವದೇ ತಂಬೂರ ಗ್ರಾಮ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ…
-
ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳವರ್ಗ ಐತಿಹಾಸಿಕ, ಧಾರ್ಮಿಕಧಾರವಾಡದಿಂದ ೪೦ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೦ ಕಿ.ಮೀ. ದೂರದಲ್ಲಿರುವ ಕುಂದಗೋಳ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ…
-
ಚಂದ್ರಮೌಳೇಶ್ವರ ದೇವಸ್ಥಾನವರ್ಗ ಐತಿಹಾಸಿಕಕ್ರಿ.ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ…